Languages

ಟ್ರಸ್ಟ್ ಬಗ್ಗೆ

ಗ್ರಾಮೀಣ ಭಾಗದ ಬಡವರು, ವಿಕಲಚೇತನರು, ವಯಸ್ಕರು ಹಾಗೂ ಅರ್ಹ ವಿದ್ಯಾರ್ಥಿಗಳಿಗೆ ಅಗತ್ಯ ಆರ್ಥಿಕ ಸಹಕಾರದೊಂದಿಗೆ ಅವರ ಮನೋಸ್ಥೈರ್ಯ ಹೆಚ್ಚಿಸುವ ಮತ್ತು ಜೀವನಮಟ್ಟವನ್ನು ಸುಧಾರಣೆಗೊಳಿಸುವ ಹಿನ್ನೆಲೆಯಲ್ಲಿ ಹಾಗೂ ಸಮಾಜವ ವಿವಿಧ ಸೇವಾ ಕಾರ್ಯಗಳಿಗೆ ನೆರವಾಗುವ ಉದ್ದೇಶದೊಂದಿಗೆ ಜನ್ಮತಾಳಿದ ಸಂಸ್ಥೆ ಶ್ರೀ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್ ರಿ. ಉಪ್ಪುಂದ.ಕೆರೆಯ ನೀರನ್ನು ಕೆರೆಗೆ ಚೆಲ್ಲಿ ಎಂಬ ಗಾದೆ ಮಾತಿನಂತೆ ಸಮಾಜದಲ್ಲಿ ಆರ್ಥಿಕವಾಗಿ ಸದೃಢರಾದವರು ತಮ್ಮ ಗಳಿಕೆಯ ಸಣ್ಣ ಪಾಲನ್ನು ಸಮಾಜಮುಖಿ ಕೈಕರ್ಯಗಳಿಗೆ ವಿನಿಯೋಗಿಸಲು ಈ ಸಂಸ್ಥೆ ಪೂರಕ ವಾತಾವರಣ ಕಲ್ಪಿಸಿಕೊಡುತ್ತದೆ. ಸಮಾಜಮುಖಿ ಚಿಂತನೆಯಿಂದ ಹುಟ್ಟಿಕೊಂಡ ನಮ್ಮ ಸಂಸ್ಥೆ ವೈಯಕ್ತಿಕ, ರಾಜಕೀಯ ಭಿನ್ನಾಭಿಪ್ರಾಯ ಹಾಗೂ ಯಾವುದೇ ರೀತಿಯ ಒತ್ತಡಕ್ಕೂ ಒಳಗಾಗದೇ ನಿಸ್ಪಕ್ಷಪಾತವಾಗಿ ಸಮಾಜದ ಒಡವರ, ದುರ್ಬಲರ ಸೇವೆ ಮಾಡಲು ಸಂಕಲ್ಪಿಸಿದೆ.

ಗ್ರಾಮೀಣ ಭಾಗದ ಬಡವರು, ವಿಕಲಚೇತನರು, ವಯಸ್ಕರು ಹಾಗೂ ಅರ್ಹ ವಿದ್ಯಾರ್ಥಿಗಳಿಗೆ ಅಗತ್ಯ ಆರ್ಥಿಕ ಸಹಕಾರದೊಂದಿಗೆ ಅವರ ಮನೋಸ್ಥೈರ್ಯ ಹೆಚ್ಚಿಸುವ ಮತ್ತು ಜೀವನಮಟ್ಟವನ್ನು ಸುಧಾರಣೆಗೊಳಿಸುವ ಹಿನ್ನೆಲೆಯಲ್ಲಿ ಹಾಗೂ ಸಮಾಜವ ವಿವಿಧ ಸೇವಾ ಕಾರ್ಯಗಳಿಗೆ ನೆರವಾಗುವ ಉದ್ದೇಶದೊಂದಿಗೆ ಜನ್ಮತಾಳಿದ ಸಂಸ್ಥೆ ಶ್ರೀ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್ ರಿ. ಉಪ್ಪುಂದ.nnಕೆರೆಯ ನೀರನ್ನು ಕೆರೆಗೆ ಚೆಲ್ಲಿ ಎಂಬ ಗಾದೆ ಮಾತಿನಂತೆ ಸಮಾಜದಲ್ಲಿ ಆರ್ಥಿಕವಾಗಿ ಸದೃಢರಾದವರು ತಮ್ಮ ಗಳಿಕೆಯ ಸಣ್ಣ ಪಾಲನ್ನು ಸಮಾಜಮುಖಿ ಕೈಕರ್ಯಗಳಿಗೆ ವಿನಿಯೋಗಿಸಲು ಈ ಸಂಸ್ಥೆ ಪೂರಕ ವಾತಾವರಣ ಕಲ್ಪಿಸಿಕೊಡುತ್ತದೆ. ಸಮಾಜಮುಖಿ ಚಿಂತನೆಯಿಂದ ಹುಟ್ಟಿಕೊಂಡ ನಮ್ಮ ಸಂಸ್ಥೆ ವೈಯಕ್ತಿಕ, ರಾಜಕೀಯ ಭಿನ್ನಾಭಿಪ್ರಾಯ ಹಾಗೂ ಯಾವುದೇ ರೀತಿಯ ಒತ್ತಡಕ್ಕೂ ಒಳಗಾಗದೇ ನಿಸ್ಪಕ್ಷಪಾತವಾಗಿ ಸಮಾಜದ ಒಡವರ, ದುರ್ಬಲರ ಸೇವೆ ಮಾಡಲು ಸಂಕಲ್ಪಿಸಿದೆ.