Languages

ಬಿಜೂರು ಮಳೆ ಹಾನಿ: ಟ್ರಸ್ಟ್‌ನಿಂದ ಧನಸಹಾಯ ವಿತರಣೆ

  • August 20, 2019
  • By Admin: Sri Varalaxmi Charitable Trust R.
  • Comments: Comments off

ಆ. 20-2019: ಮಳೆಗೆ ಹಾನಿಗೊಂಡ ಬಿಜೂರು ಬವಳಾಡಿ ಯ ರಮೇಶ್ ಅವರ ಮನೆಗೆ ಇಂದು ಶ್ರೀ ವರಲಕ್ಷೀ ಚಾರಿಟೇಬಲ್ ಟ್ರಸ್ಟ್‌ನಿಂದ ಭೇಟಿ ನೀಡಿ ಧನಸಹಾಯ ಮಾಡಲಾಯಿತು. ಟ್ರಸ್ಟ್‌ನ ಅಧ್ಯಕ್ಷರಾದ ಗೋವಿಂದ ಬಾಬು ಪೂಜಾರಿ ಧನಸಹಾಯ ವಿತರಿಸಿದರು.