Languages

ಸುಬ್ಬರಾಡಿ: ಅಪಘಾತದಲ್ಲಿ ಗಾಯಗೊಂಡಿವರಿಗೆ ಆರ್ಥಿಕ ನೆರವು

  • November 6, 2019
  • By Admin: Sri Varalaxmi Charitable Trust R.
  • Comments: Comments off

ಉಪ್ಪುಂದ ಸುಬ್ಬಾರಾಡಿ ಹೊಸ್ಕಲ ಮನೆ ಶಿವರಾಮ ಎಂಬುವರು ಬೈಕ್ ಅಪಘಾತದಿಂದ ಕಾಲಿಗೆ ಗಂಭಿರ ಗಾಯಗೊಂಡು ನಡೆದಾಡಲು ಅಸಾಯಕರಾಗಿದ್ದು, ಆರ್ಥಿಕ ಅಗತ್ಯವನ್ನು ಅರಿತು ಉಪ್ಪುಂದ ಶ್ರೀ ವರಲಕ್ಷ್ಮಿ ಚಾರಿಟೇಬಲ್ ಟ್ರಸ್ಟ್ ಮೂಲಕ ಅಧ್ಯಕ್ಷ ಗೋವಿಂದ ಬಾಬು ಪೂಜಾರಿ ಧನಸಹಾಯ ನೀಡಿದರು. ಈ ಸಂದರ್ಭದಲ್ಲಿ ಜಿ.ಪಂ ಸದಸ್ಯೆ ಶ್ರೀ ಗೌರಿ ದೇವಾಡಿಗ ಅವರು ಇದ್ದರು.