Languages

ಉಪ್ಪುಂದ: ವೈದ್ಯಕೀಯ ವೆಚ್ಚಕ್ಕಾಗಿ ನೆರವು

  • November 7, 2019
  • By Admin: Sri Varalaxmi Charitable Trust R.
  • Comments: Comments off

ಉಪ್ಪುಂದ ಸಮೀಪದ ನಾಗೂರ ಮನೆ ರಮಾನಂದ ಪೂಜಾರಿ ಇವರಿಗೆ ವೈದಿಕೀಯ ವೆಚ್ಚಕ್ಕಾಗಿ ಟ್ರಸ್ಟ್ ವತಿಯಿಂದ ನೆರವು ನೀಡಲಾಯಿತು. ಟ್ರಸ್ಟಿನ ಅಧ್ಯಕ್ಷರಾದ ಗೋವಿಂದ ಬಾಬು ಪೂಜಾರಿ ಅವರ ನಿರ್ದೇಶನದಂತೆ ಟ್ರಸ್ಟಿನ ಸದಸ್ಯರು ಧನಸಹಾಯ ವಿತರಿಸಿದರು.