Languages

ಬೆಂಗಳೂರು: ಹೆಚ್ಎಸ್ಆರ್ ಅಣ್ಣಮ್ಮ ಹಬ್ಬಕ್ಕೆ ಟ್ರಸ್ಟಿನಿಂದ ದೇಣಿಗೆ

  • November 5, 2019
  • By Admin: Sri Varalaxmi Charitable Trust R.
  • Comments: Comments off

ಕರ್ನಾಟಕ ದಲಿತ ರಕ್ಷಣಾ ವೇದಿಕೆ ಹಾಗೂ ವಿಷ್ಣು ಸ್ನೇಹಲೋಕ ಈ ಸಂಸ್ಥೆ ಆಯೋಜಿಲಾಗಿರುವ ೬೪ ನೇ ವರ್ಷದ ಕನ್ನಡ ರಾಜ್ಯೋತ್ಸವ ಹಾಗೂ ೮ ನೆ ವರ್ಷದ ಹೆಚ್ಎಸ್ಆರ್ ಅಣ್ಣಮ್ಮ ಹಬ್ಬದ ಪ್ರಯುಕ್ತ ಶ್ರೀ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟಿನ ಮೂಲಕ 10000 ರೂ. ದೇಣಿಗೆ ನೀಡಲಾಯಿತು. ಗೋವಿಂದ ಬಾಬು ಪೂಜಾರಿ ಅವರು ಸಂಸ್ಥೆಯ ಪದಾಧಿಕಾರಿಗಳಿಗೆ ದೇಣಿಗೆ ಚೆಕ್ ಹಸ್ತಾಂತರಿಸಿದರು.