Languages

ಬಿಜೂರು: ಮನೆ ನಿರ್ಮಾಣಕ್ಕೆ ರೂ. 10,000 ದೇಣಿಗೆ

  • December 3, 2019
  • By Admin: Sri Varalaxmi Charitable Trust R.
  • Comments: Comments off

ಶ್ರೀ ವರಲಕ್ಷ್ಮಿ ಚಾರಿಟೇಬಲ್ ಟ್ರಸ್ಟ್‌ನಿಂದ ಬಿಜೂರು ಕೊಟ್ಟಿಗೆ ಮನೆ ದಿ .ಕೃಷ್ಣ ಪೂಜಾರಿ ಇವರ ಪತ್ನಿ ರಾಜೇಶ್ವರಿ ಪೂಜಾರಿ ಅವರ ಮನೆ ನಿರ್ಮಾಣಕ್ಕೆ ರೂ.10,000 ರೂಪಾಯಿ ದೇಣಿಗೆ ನೀಡಲಾಯಿತು. ಮ್ಯಾನೆಜಿಂಗ್ ಟ್ರಸ್ಟೀ ಗೋವಿಂದ ಬಾಬು ಪೂಜಾರಿ ಚೆಕ್ ಹಸ್ತಾಂತರಿಸಿದರು. ಟ್ರಸ್ಟೀ ಮಾಲತಿ ಗೋವಿಂದ ಪೂಜಾರಿ ಇದ್ದರು.