Languages

ಉಪ್ಪುಂದ: ಮದುವೆಗೆ ರೂ. 10,000 ದೇಣಿಗೆ

  • December 5, 2019
  • By Admin: Sri Varalaxmi Charitable Trust R.
  • Comments: Comments off

ಶ್ರೀ ವರಲಕ್ಷ್ಮಿ ಚಾರಿಟೇಬಲ್ ಟ್ರಸ್ಟ್‌ನಿಂದ ಗುರುವಮ್ಮ ದೇವಾಡಿಗ ಇವರ ಮಗಳ ಮದುವೆಗೆ ರೂ. 10,000 ದೇಣಿಗೆಯನ್ನು ನೀಡಲಾಯಿತು. ಮ್ಯಾನೆಜಿಂಗ್ ಟ್ರಸ್ಟೀ ಗೋವಿಂದ ಬಾಬು ಪೂಜಾರಿ ಚೆಕ್ ಹಸ್ತಾಂತರಿಸಿದರು.