Languages

ಉಡುಪಿ: ವೈದ್ಯಕೀಯ ಚಿಕಿತ್ಸೆಗೆ ರೂ.20,000 ಚೆಕ್ ಹಸ್ತಾಂತರ

  • January 15, 2020
  • By Admin: Sri Varalaxmi Charitable Trust R.
  • Comments: Comments off

ಶ್ರೀ ವರಲಕ್ಷ್ಮಿ ಚಾರಿಟೇಬಲ್ ಟ್ರಸ್ಟ್‌ನಿಂದ ರವಿಕಾಂತ್ ಸುವರ್ಣ ಉಡುಪಿ ಇವರ ಮಗನ ಅನಾರೋಗ್ಯ ಚಿಕಿತ್ಸೆ ವೆಚ್ಚಭರಿಸಲು 20,000 ಸಾವಿರ ಮೊತ್ತದ ಚೆಕ್ ನೀಡಲಾಯಿತು. ಮ್ಯಾನೇಜಿಂಗ್ ಟ್ರಸ್ಟಿ ಗೋವಿಂದ ಬಾಬು ಪೂಜಾರಿಯವರು ಚೆಕ್ ಹಸ್ತಾಂತರಿಸಿದರು.