Languages

ಗೋಳಿಹೊಳೆ: ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ಬಾಲಕನಿಗೆ ರೂ.1,50,000 ನೆರವು

  • May 23, 2021
  • By Admin: admin
  • Comments: Comments off

ಶ್ರೀ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್ ಮೂಲಕ ಥಲಸೇಮಿಯಾ ಮೇಜರ್ ಖಾಯಿಲೆಯಿಂದ ಬಳಲುತ್ತಿರುವ ಗೋಳಿಹೊಳೆ ಗ್ರಾಮದ ಮಂಜುನಾಥ ನಾಯ್ಕ ಅವರ ಪುತ್ರ ಸುಶಾಂತನ ಚಿಕಿತ್ಸೆಗಾಗಿ ರೂ.1,50,000 ನೆರವು ನೀಡಲಾಯಿತು. ಟ್ರಸ್ಟ್ ಮ್ಯಾನೇಜಿಂಗ್ ಟ್ರಸ್ಟೀ ಗೋವಿಂದ ಬಾಬು ಪೂಜಾರಿ ಅವರು ಬಾಲಕ ಸುಶಾಂತ್ ಕುಟುಂಬಕ್ಕೆ ಚೆಕ್ ಹಸ್ತಾಂತರಿಸಿದರು.