
ಶ್ರೀ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್ಗೆ ಮಾಡಲಾಗುವ ಎಲ್ಲಾ ದೇಣಿಗೆಗಳು ಕಲಂ 80ಜಿ ಅಡಿಯಲ್ಲಿ 75% ತೆರಿಗೆ ವಿನಾಯತಿಯನ್ನು ಪಡೆಯುತ್ತವೆ. ITBA/EXM/S/80G/2019-20/1017673909(1)
ಪಾನ್ ಸಂಖ್ಯೆ: AAWTS9900R
ನೇರ ಹಣ ವರ್ಗಾವಣೆ:
ನೇರವಾಗಿಯೂ ಆನ್ಲೈನ್ ಮೂಲಕ ಹಣ ವರ್ಗಾವಣೆ ಮಾಡುವವರು ಈ ಮುಂದಿನ ದೇಣಿಗೆ ನೀಡಿ ಲಿಂಕನ್ನು ಕ್ಲಿಕ್ ಮಾಡಿ ದೇಣಿಗೆ ನೀಡಬಹುದು
ಚೆಕ್ ಅಥವಾ ಡಿಡಿ:
ನಿಮ್ಮ ದೇಣಿಗೆಯನ್ನು ಚೆಕ್ ಅಥವಾ ಡಿಮಾಂಡ್ ಡ್ರಾಫ್ಟ್ ಮೂಲಕ ಮಾಡಲು ನೀವು ಬಯಸುವುದಾದಲ್ಲಿ, ಅದನ್ನು ದಯವಿಟ್ಟು “ಶ್ರೀ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್ ರಿ. ಉಪ್ಪುಂದ” ಹೆಸರಿಗೆ ತೆಗೆದು ನಮ್ಮ ವಿಳಾಸಕ್ಕೆ ಕಳುಹಿಸಿರಿ.
- ಶ್ರೀ ವರಲಕ್ಷ್ಮಿ ಚಾರಿಟೇಬಲ್ ಟ್ರಸ್ಟ್ ರಿ. ಉಪ್ಪುಂದ
ಶೇಪ್ಟಾಕ್ ಪೂಡ್ ಹಾಸ್ಪಿಟಾಲಿಟಿ ಸರ್ವಿಸಸ್ ಪ್ರೈ. ಲಿ.
ಸೈಟ್ ನಂ.1 ಹೌಸ್ ನಂ.3, 18ನೇ ಕ್ರಾಸ್, 5ನೇ ವಾರ್ಡ್,
ಮುನಿರೆಡ್ಡಿ ಲೇಔಟ್, ಮಂಗಳಮ್ಮನಪಾಂಡೆ,
ಬೆಂಗಳೂರು – 560068
ಚೆಕ್ /ಡಿಮಾಂಡ್ ಡ್ರಾಫ್ಟ್ ನೊಂದಿಗೆ ನಿಮ್ಮ ಪೂರ್ತಿ ಹೆಸರು, ಪಾನ್ ಸಂಖ್ಯೆ, ಇ-ಮೈಲ್ ವಿಳಾಸ, ಸಂಪರ್ಕ ಸಂಖ್ಯೆ ಮತ್ತು ಪೂರ್ತಿ ಅಂಚೆ ವಿಳಾಸ ಪತ್ರದಲ್ಲಿ ಬರೆದು ಟ್ರಸ್ಟ್ನ ವಿಳಾಸಕ್ಕೆ ಕಳುಹಿಸಿ.
ಬ್ಯಾಂಕ್ ವರ್ಗಾವಣೆ:
ದೇಣಿಗೆಯನ್ನು ಟ್ರಸ್ಟ್ನ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಲು ಬಯಸುವ ವ್ಯಕ್ತಿಗಳಿಗೆ, ಆನ್ಲೈನ್ ನಿಧಿ ವರ್ಗಾವಣೆಯಾದಲ್ಲಿ ಈ ಕೆಳಗಿನ ಬ್ಯಾಂಕ್ ಖಾತೆಗೆ ವರ್ಗಾಯಿಸಬಹುದು.
- ಖಾತೆಯ ಹೆಸರು : ಶ್ರೀ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್ ರಿ. ಉಪ್ಪುಂದ
ಖಾತೆ ಸಂಖ್ಯೆ : 919020007301606
ಐಎಫ್ಎಸ್ಸಿ ಕೋಡ್ : UTIB0003411
ಬ್ಯಾಂಕ್ : ಆಕ್ಸಿಸ್ ಬ್ಯಾಂಕ್, ವಿಕ್ಟೋರಿಯಾ ಲೇಯೌಟ್ ಶಾಖೆ, ಬೆಂಗಳೂರು
ಬಳಿಕ ನಿಮ್ಮ ಪೂರ್ತಿ ಹೆಸರು, ಉದ್ಯಮದ ವಿವರಗಳು, ಪಾನ್ ಸಂಖ್ಯೆ, ದೂರವಾಣಿ ಸಂಖ್ಯೆ ಮತ್ತು ಅಂಚೆ ವಿಳಾಸವನ್ನು contact@srivaralaxmitrust.com ಗೆ ದಯವಿಟ್ಟು ಮೈಲ್ ಮಾಡಿರಿ.